ಸಂಘದ ಬೆಳ್ಳಿ ಬೆಡಗು ಸಂಭ್ರಮಾಚರಣೆನಗರದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು 1999ರಲ್ಲಿ ಸ್ಥಾಪನೆಗೊಂಡು ಸುಮಾರು 2000 ಸದಸ್ಯರನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ. ಪ್ರಸ್ತುತ 25 ವರ್ಷಗಳನ್ನು ಪೂರೈಸುತ್ತಿದ್ದು ಇದರ ಅಂಗವಾಗಿ ಸಂಘದ ಬೆಳ್ಳಿ ಬೆಡಗು ಸಂಭ್ರಮಾಚರಣೆ ಮಾಡಲಾಗುತ್ತದೆ ಎಂದು ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ದುಂಡಮಾದಪ್ಪ ತಿಳಿಸಿದರು.