ಹಣ ಕೊಟ್ರೂ ಆರೋಗ್ಯ ಖರೀದಿಸಲು ಆಗಲ್ಲ: ನ್ಯಾಯಮೂರ್ತಿ ಬಸವರಾಜ ತಳವಾರಹಣ ಸಂಪಾದನೆಗೆ ಕೊಡುವಷ್ಟು ಗಮನ ಆರೋಗ್ಯದ ಕಡೆ ಬಹುತೇಕರು ಕೊಡಲ್ಲ, ಹಣ ಕೊಟ್ರೂ ಆರೋಗ್ಯ ಖರೀದಿಸಲು ಆಗಲ್ಲ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು. ಗುಂಡ್ಲುಪೇಟೆಯಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.