ಜ್ಞಾನ, ಸಂಪನ್ನತೆ ಮಾರ್ಗದತ್ತ ಒಯ್ಯುವ ಗುರು: ಬಿಕೆ ದಾನೇಶ್ವರಿಪೂರ್ಣತೆ, ಸಂಪನ್ನತೆ, ಸಂಪೂರ್ಣತೆಗೆ ಕೊಂಡೊಯ್ಯುವ ಗುರು ಸತ್ಯ ಜ್ಞಾನ, ಸತ್ಯಮಾರ್ಗ, ಸನ್ಮಾರ್ಗವನ್ನು ತೋರಿಸುತ್ತಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಹೇಳಿದರು. ಚಾಮರಾಜನಗರದಲ್ಲಿ ವ್ಯಾಸ ಪೂರ್ಣಿಮೆ ಅಂಗವಾಗಿ ಗೌರವ ಸ್ವೀಕರಿಸಿ ಮಾತನಾಡಿದರು.