ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿನಾನೊಬ್ಬ ಕ್ರೀಡಾ ಅಭಿಮಾನಿ, ಕ್ರೀಡೆ ಎಂದರೆ ನನಗೆ ಅಚ್ಚುಮೆಚ್ಚು. ವಿದ್ಯಾರ್ಥಿಯಾಗಿದ್ದಾಗ ಅನೇಕ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದೆ. ಮೈಸೂರಿನ ರಾಮಕೖಷ್ಣ ಆಶ್ರಮದಲ್ಲಿ ನಡೆದ ಕ್ರೀಡಾ ಪಂದ್ಯದಲ್ಲಿ ನಾನು ಬಹುಮಾನ ಗೆದ್ದು ಹಿಂದಿನ ಉಪ ಪ್ರಧಾನಿಗಳಾಗಿದ್ದ ಎಲ್. ಕೆ. ಅಡ್ವಾನಿ ಅವರಿಂದ ಬಹುಮಾನ ಸ್ವೀಕರಿಸಿದ್ದೆ ಎಂದು ಶಾಸಕ ಎ .ಆರ್. ಕೃಷ್ಣಮೂರ್ತಿ ಹೇಳಿದರು