ಜಾತಿಭೇದ ಬಿಟ್ಟು ಸೌಹಾರ್ದದಿಂದ ಬಾಳಬೇಕುಇನ್ನು ಮುಂದೆ ನಿಮ್ಮ ಗ್ರಾಮದಲ್ಲಿಯೇ ಆಗಲಿ, ಎಲ್ಲಾದರೂ ಆಗಲಿ ಈ ರೀತಿಯ ಘಟನೆಗಳು ನಡೆಯಬಾರದು. ಯಾವುದೇ ಸಂಘರ್ಷಕ್ಕೆ ಅವಕಾಶಕೊಡದೇ ಗ್ರಾಮದಲ್ಲಿ ಶಾಂತಿಯುತವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ನೆಮ್ಮದಿಯಾಗಿ ಬದುಕಬೇಕು. ಹಾಗಾಗಿ ಈ ಘಟನೆ ಇಲ್ಲಿಗೆ ಬಿಟ್ಟು ಮತ್ತೆ ಮರುಕಳಿಸದಂತೆ ಮಾದರಿ ಗ್ರಾಮವಾಗಬೇಕು.