ಶಾಲೆಗಳು ವ್ಯಕ್ತಿಯ ಕಣ್ಣು ತೆರೆಸುವ ದೇವಾಲಯ: ಹೆನ್ರಿ ಫೌಲ್ ಡಿಸೋಜಾಬಾಳೆಹೊನ್ನೂರು, ಪ್ರತಿಯೊಂದು ಊರಿನಲ್ಲಿರುವ ಚರ್ಚ್, ಮಸೀದಿ, ಮಂದಿರಗಳು ಜನರಲ್ಲಿ ಧರ್ಮ ಪ್ರಜ್ಞೆಯನ್ನು ಮೂಡಿಸಿದರೆ, ಊರಿನಲ್ಲಿರುವ ಶಾಲೆಗಳು ವ್ಯಕ್ತಿಗಳ ಜ್ಞಾನದ ಕಣ್ಣು ತೆರೆಸುವ ದೇವಾಲಯಗಳು ಆಗಿವೆ ಎಂದು ವಿಜಯಮಾತೆ ಚರ್ಚ್ ಧರ್ಮಗುರು ಹೆನ್ರಿ ಫೌಲ್ ಡಿಸೋಜಾ ಹೇಳಿದರು.