ಆಹಾರ,ವಿಹಾರ, ಆಚಾರ, ವಿಚಾರ ಉತ್ತಮವಾಗಿದ್ದರೆ ಆರೋಗ್ಯವಾಗಿರಬಹುದು: ಡಾ.ಅಮೃತ ಸಲಹೆನರಸಿಂಹರಾಜಪುರಆಹಾರ, ವಿಹಾರ, ಆಚಾರ ಹಾಗೂ ವಿಚಾರ ಚೆನ್ನಾಗಿದ್ದರೆ ಪ್ರತಿಯೊಬ್ಬರೂ ಆರೋಗ್ಯವಾಗಿರಬಹುದು ಎಂದು ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬ್ಯಾಚಲರ್ ನ್ಯಾಚರೋಪತಿ ಅಂಡ್ ಯೋಗಿಕ್ ಸೈನ್ ನ ಡಾ. ಅಮೃತ ಸಲಹೆ ನೀಡಿದರು.