ಯುವ ಪೀಳಿಗೆ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳಬೇಕು: ಪುಷ್ಪರಾಜ್ಚಿಕ್ಕಮಗಳೂರು, ವಿಶ್ವದ ಪ್ರತಿಯೊಂದು ಜೀವರಾಶಿಗೂ ಪ್ರಕೃತಿ ಸಂಪತ್ತು ಅವಶ್ಯಕ. ಮನುಷ್ಯ ಸಂಪದ್ಭರಿತ ಪರಿಸರವನ್ನು ಉಳಿಸುವ ಕಾರ್ಯ ದೊಂದಿಗೆ ಮುಂದಿನ ಪೀಳಿಗೆಗೆ ಸ್ವಚ್ಛಂದ ವಾತಾವರಣ ನೀಡಲು ಸಾಧ್ಯ ಎಂದು ನಗರಸಭಾ ಮಾಜಿ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್ ಹೇಳಿದರು.