ಪ್ರವಾಸಿಗರ ಆಕರ್ಷಣೆಗೆ ಕೆಮ್ಮಣ್ಣುಗುಂಡಿಯಲ್ಲಿ ಉದ್ಯಾನವನ ಅಭಿವೃದ್ಧಿ: ಕುಬೇರಾಜಾರ್ಪ್ರವಾಸಿ ಕೇಂದ್ರ ತಾಲೂಕಿನ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಗಿರಿಧಾಮದಲ್ಲಿ ಹಸಿರು ಉದ್ಯಾನವನ, ವಿವಿಧ ಬಗೆಯ ಹೂಗಿಡಗಳು, ಹಸಿರು ಹುಲ್ಲು ಹಾಸಿನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ವಿಶೇಷಾಧಿಕಾರಿ ಕುಬೇರಾಚಾರ್ ಮಾಹಿತಿ ನೀಡಿದ್ದಾರೆ