ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
chikkamagaluru
chikkamagaluru
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹಾಸ್ಟೆಲ್ ಸಿಬ್ಬಂದಿ ಕೆಲಸಕ್ಕೆ ತನ್ನದೇ ಹಿರಿಮೆ ಇದೆ: ಡಾ.ಬಿ.ಗೋಪಾಲಕೃಷ್ಣ
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ನಿಲಯ ಪಾಲಕರಿಗೆ ಪುನಶ್ಚೇತನ ಕಾರ್ಯಾಗಾರ ಶುಕ್ರವಾರ ನಡೆಯಿತು.
ಸುಸ್ಥಿರ ಹೈನುಗಾರಿಕೆಗೆ ಶುದ್ಧ ಹಾಲು ಉತ್ಪಾದನೆ ಅಗತ್ಯ: ದೀಕ್ಷಿತ್
ತರೀಕೆರೆ ಸಮೀಪದ ಬಾವಿಕೆರೆ ಗ್ರಾಮದಲ್ಲಿ ಕೃಷಿ ತೋಟಗಾರಿಕಾ ಮಹಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಏರ್ಪಾಡಾಗಿದ್ದ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ದೀಕ್ಷಿತ್ ಭಾಗವಹಿಸಿ ಗುಣಮಟ್ಟದ ಶುದ್ಧ ಹಾಲು ಉತ್ಪಾದನೆ, ಉತ್ತಮ ಸಂಸ್ಕರಣೆ ಬಗ್ಗೆ ತಿಳಿಸಿದರು.
ಪರಿಶುದ್ಧ ಭಕ್ತಿಯಿಂದ ದೈವ ಸಾಕ್ಷಾತ್ಕಾರ: ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ಬೀರೂರು ಪಟ್ಟಣದ ಅಶೋಕ ನಗರ ಅಂಚೇರ ಬೀದಿಯಲ್ಲಿ ದುರ್ಗಾಪರಮೇಶ್ವರಿ ದೇವಾಲಯ ಲೋಕಾರ್ಪಣೆ, ಮಹಾಕುಂಭಾಭಿಷೇಕ ಕಾರ್ಯಕ್ರಮ ಜರುಗಿತು.
ವಿಶೇಷ ಮಕ್ಕಳ ಪಾಲನೆ ಸವಾಲಿನ ಕೆಲಸ: ಪಾ.ಜೋಸ್ ಮುರಿಕ್ಕನ್
ಅಂಗವಿಕಲ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ, ಶಿಕ್ಷಣದ ಜತೆಗೆ ಸ್ವಾವಲಂಬಿಯಾಗಿ ಬದುಕುವಂತೆ ಮಾಡಲು ಕೇರ್ ಕರ್ನಾಟಕ ಫೌಂಡೇಶನ್ ಸದಸ್ಯರು ಸಹ ಶ್ರಮಿಸುತ್ತಿರುವುದಕ್ಕೆ ಪಾಧರ್ ಜೋಸ್ ಮುರಿಕ್ಕನ್ ಶ್ಲಾಘನೆ ವ್ಯಕ್ತಪಡಿಸಿದರು.
ದ್ವಿತೀಯ ಪಿಯು: ಈ ಬಾರಿ 8394 ಪರೀಕ್ಷಾರ್ಥಿಗಳು
ಚಿಕ್ಕಮಗಳೂರಿನ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದ್ವಿತೀಯ ಪಿಯು ಪರೀಕ್ಷೆಯ ಪೂರ್ವಭಾವಿ ಸಭೆ ನಡೆಯಿತು.
ಬೆಂಕಿ ಅವಘಡ: 3,000 ಶ್ರೀಗಂಧದ ಮರಗಳ ದಹನ, ಅಪಾರ ಬೆಳೆಹಾನಿ
ಮಧ್ಯಾಹ್ನದ ಸುಡು ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಕ್ಷಣಾರ್ಧದಲ್ಲೇ ತನ್ನ ಕೆನ್ನಾಲಿಗೆ ಚಾಚಿ ಮರದಿಂದ ಮರಕ್ಕೆ ಹಬ್ಬಿ ಇಡೀ ಎಂಟು ಎಕರೆ ಜಮೀನನ್ನು ವ್ಯಾಪಿಸಿದ್ದು, ಸುಮಾರು 3,000 ಶ್ರೀಗಂಧದ ಮರಗಳು ನಾಶವಾಗಿವೆ.
ಇಂದು ಜಿಗಣೇಹಳ್ಳಿಯಲ್ಲಿ ಶ್ರೀ ಮೈಲಾರಲಿಂಗ ಕಾರ್ಣಿಕೋತ್ಸವ
ದೇಶದ, ರಾಜ್ಯದ ಹಾಗೂ ಜಗತ್ತಿನ ಭವಿಷ್ಯದಲ್ಲಿ ನಡೆವ ರಾಜಕಾರಣ, ಅಭಿವೃದ್ಧಿ, ಅಪಾಯಗಳ ಪರಿಣಾಮಗಳ ಕುರಿತು ಎಚ್ಚರಿಸುವ ಶ್ರೀ ಮೈಲಾರ ಮೈಲಾರಲಿಂಗಸ್ವಾಮಿ ಕಾರ್ಣಿಕೋತ್ಸವವು ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.
ಸಾಧಕರಾಗಬೇಕಾದರೆ ಕೆಲವು ತ್ಯಾಗ ಅಗತ್ಯ: ಡಾ.ಸುಬ್ರಾಯ
ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನ ಬಿಜಿಎಸ್ ಸೆಮಿನಾರ್ ಹಾಲ್ನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನದ ದೃಷ್ಠಿಕೋನ ಕಾರ್ಯಾಗಾರ ಆಯೋಜಿಸಲಾಗಿತ್ತು.
ಖಾಸಗೀಕರಣ ವಿರೋಧಿಸಿ ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ
ಗ್ರಾಮೀಣ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ನೌಕರರು ಚಿಕ್ಕಮಗಳೂರಿನ ಕೆಜಿಬಿ ವಲಯ ಕಛೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಎಲ್ಲ ದಿನಗೂಲಿ ಹೊರ ಗುತ್ತಿಗೆ ನೌಕರರನ್ನು ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಖಾಯಂ ಗೊಳಿಸಬೇಕು ಎಂದೂ ಆಗ್ರಹಿಸಿದರು.
ಅಯೋಧ್ಯೆ ಯಾತ್ರೆ ಆಯೋಜಕರಿಗೆ ಕೃತಜ್ಞತೆ
ಅಯೋಧ್ಯೆ ಯಾತ್ರೆಗೆ ಅನುವು ಮಾಡಿಕೊಟ್ಟ ಆಯೋಜಕರಿಗೆ ಕಪ್ಪ ತಂಡದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃತಜ್ಞತಾ ಪತ್ರ ಸಲ್ಲಿಸಿ ಅಭಿನಂದಿಸಲಾಯಿತು.
< previous
1
...
353
354
355
356
357
358
359
360
361
...
408
next >
Top Stories
ಸಿಂಧೂರ ಅಳಿಸಿದ ಪಾಕಿಗಳಿಗೆ ಅದೇ ಹೆಸರಿನ ಕಾರ್ಯಾಚರಣೆ ಮೂಲಕ ಉತ್ತರ
ನಮ್ಮವರ ಹಂತಕರಷ್ಟೇ ಹತ್ಯೆ : ರಾಜನಾಥ್
ಊಹಿಸಲೂ ಆಗದ ರೀತಿಯಲ್ಲಿ ಸಿಂದೂರ ಪ್ರತೀಕಾರ
ಭಾರತ-ಪಾಕ್ ಉದ್ವಿಗ್ನತೆ ಉಲ್ಬಣದ ಬಗ್ಗೆ ರಷ್ಯಾ ಕಳವಳ
200 ವಿಮಾನ ರದ್ದು, 18 ಏರ್ಪೋರ್ಟ್ ತಾತ್ಕಾಲಿಕ ಬಂದ್