ಎಸ್ಎಸ್ಎಲ್ ಸಿ ಪರೀಕ್ಷೆಗೆ ಕಡೂರು ತಾಲೂಕಿನಲ್ಲಿ 3,898 ಮಕ್ಕಳುಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾಲೂಕಿನ ಕಡೂರು ಶೈಕ್ಷಣಿಕ ವಲಯದ 2,608 ಮಕ್ಕಳು, ಬೀರೂರು ಶೈಕ್ಷಣಿಕ ವಲಯದ 1,290 ಮಕ್ಕಳು ಸೇರಿ 3,898 ಮಕ್ಕಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಕಡೂರು-ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ತಿಳಿಸಿದರು.