ಗೋ ಬ್ಯಾಕ್ ಚಳುವಳಿಗೆ ಹೈ ಕಮಾಂಡ್ ಉತ್ತರ : ಸಂಸದೆ ಶೋಭಾಕಳೆದ ಬಾರಿ ಗೋ ಬ್ಯಾಕ್ ಶೋಭಾ ಚಳುವಳಿ ಮಾಡಿದ್ರು, ಈ ಬಾರಿಯೂ ಮಾಡುತ್ತಿದ್ದಾರೆ. ಈ ಕೆಲಸವನ್ನು ಕೆಲವರು ದರ್ಪದಿಂದ ಮಾಡುತ್ತಿದ್ದಾರೆ. ಮಾಡಿಸುತ್ತಿದ್ದಾರೆ. ಅದಕ್ಕೆ ನಮ್ಮ ನಾಯಕತ್ವ ಉತ್ತರ ಕೊಡುತ್ತದೆ ಎಂಬ ವಿಶ್ವಾಸ ಇದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.