ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ರೈತರ ಆಕ್ರೋಶಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಸ್ಥಿರ ದೂರವಾಣಿ ಇಲ್ಲ, ಲೈನ್‌ಮ್ಯಾನ್‌ಗಳ ಮೊಬೈಲ್‌ಗಳು ನಾಟ್ ರೀಚಬಲ್ ಆಗಿರುತ್ತವೆ. ವಿದ್ಯುತ್ ಯಾವಾಗ ಕಡಿತಗೊಳಿಸುತ್ತೀರಾ? ಯಾವಾಗ ತ್ರೀ ಫೇಜ್ ವಿದ್ಯುತ್ ನೀಡುತ್ತೀರಾ? ಎಂಬ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ ಎಂದು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ಪಡಿಸಿದರು.