ಕೈಂರ್ಯದಿಂದ ದಾನಿಯ ಹೆಸರು ಶಾಶ್ವತ: ಮರಳ ಸಿದ್ದಯ್ಯ ಪಟೇಲ್ತರೀಕೆರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ನೀಡಿದ ದಾನಿಗಳ ಹೆಸರು ಅವರು ಮಾಡಿರುವ ಕಾಯಕದಿಂದ ಜೀವಂತವಾಗಿರುತ್ತದೆ. ರಂಗೇನಹಳ್ಳಿ ಗ್ರಾಮದ ಹಳ್ಳಿಕೇರಿ ಬಸಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಅವರ ಹೋರಾಟದ ಪ್ರತಿಫಲವಾಗಿ ನಾವೆಲ್ಲರೂ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದು ಡಾ.ಎಚ್. ಎಮ್ . ಮರಳ ಸಿದ್ದಯ್ಯ ಪಟೇಲ್ ಹೇಳಿದರು.