ಹಬ್ಬದಂತೆ ಕಳೆಕಟ್ಟಿದ ಗಿಡ್ಡೇನಹಳ್ಳಿ ಸರ್ಕಾರಿ ಶಾಲೆ ಅಮೃತ ಮಹೋತ್ಸವಚಿಕ್ಕಮಗಳೂರುಗ್ರಾಮೀಣ ಶೈಲಿಯ ವೇಷಭೂಷಣದಲ್ಲಿ ನಲಿದಾಡಿದ ಪುಟಾಣಿ ಮಕ್ಕಳು, ಏಕ ಪಾತ್ರಾಭಿನಯ, ನಾಟಕ, ವಿವಿಧ ಸ್ಫರ್ಧೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಭ್ರಮ, ಇಡೀ ಗ್ರಾಮವೇ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿ ಹಬ್ಬದಂತೆ ಆಚರಣೆಗೊಂಡು ಋಷಿಪಟ್ಟಿದ್ದು ತಾಲೂಕಿನ ಗಿಡ್ಡೇನಹಳ್ಳಿ ಸರ್ಕಾರಿ ಶಾಲೆ ಅಮೃತ ಮಹೋತ್ಸವದಲ್ಲಿ ಕಂಡುಬಂತು.