ಬಡಗಬೈಲು ಗ್ರಾಮದಲ್ಲಿ ಒಂಟಿ ಸಲಗದ ಕಾಟನರಸಿಂಹರಾಜಪುರ, ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿಯ ದ್ವಾರಮಕ್ಕಿ, ಕೋಟೆ ಬೈಲು,ಗುಡ್ಡದಮನೆಯಲ್ಲಿ ಕಳೆದ 3 ತಿಂಗಳಿಂದ ಒಂಟಿ ಸಲಗ ಬೀಡು ಬಿಟ್ಟಿದ್ದು ರಾತ್ರಿಯಾಗುತ್ತಲೇ ಅಡಕೆ, ತೋಟ, ಬಾಳೆ ತೋಟ,ತೆಂಗಿನಗಿಡ, ಕಾಫಿ ಗಿಡಗಳನ್ನು ಹಾಳು ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.