• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • chikkamagaluru

chikkamagaluru

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಜ್ಞಾನ ವಿಜ್ಞಾನವಾಗಬೇಕು: ಶ್ರೀ ಗುಣನಾಥಸ್ವಾಮೀಜಿ
ಶೃಂಗೇರಿ: ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸುವುದು ಜ್ಞಾನ. ಜ್ಞಾನ ವಿಜ್ಞಾನವಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮಿಜಿ ಹೇಳಿದರು.
ಹಳೆ ಕಾರಂಜಿ ಮರು ನಿರ್ಮಾಣಕ್ಕೆ ಕಡೂರು ಪುರಸಭೆ ನಿರ್ಧಾರ
ಕಡೂರು, ಪಟ್ಟಣವನ್ನು ಸ್ವಚ್ಛತೆ ಜೊತೆಗೆ ಸುಂದರವಾಗಿಯೂ ಕಾಣಬೇಕೆಂಬ ನಿರ್ಧಾರಕ್ಕೆ ಕಡೂರು ಪುರಸಭೆ ಆಡಳಿತ ಮಂಡಳಿ ಅಸ್ತು ನೀಡಿ ನೀರಿನ ಕಾರಂಜಿ ಮರು ನಿರ್ಮಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸುವಂತಹ ಕಾರ್ಯಕ್ಕೆ ಮುಂದಡಿ ಇಟ್ಟಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಎಲ್.ವಿ. ವೃತ್ತದಲ್ಲಿ ಹಾಳಾಗಿದ್ದ ದೀಪದ ನೀರಿನ ಕಾರಂಜಿ ಮರು ನಿರ್ಮಾಣಕ್ಕೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತು ತಂಡ ನಿರ್ಧರಿಸಿದೆ.
ಕೆಎಸ್ಆರ್ ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ಕೊನೆಗೂ ಕೂಡಿಬಂತು ಕಾಲ
ಶೃಂಗೇರಿ, ಪ್ರಸಿದ್ಧ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಪ್ರತಿ ವರ್ಷ ಸುಮಾರು 80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಶೃಂಗೇರಿಯಿಂದ ರಾಜ್ಯದ ವಿವಿಧೆಡೆಗೆ ಕೆಎಸ್ಆರ್ ಟಿಸಿ ಬಸ್ ಸೌಲಭ್ಯ ವಿದ್ದರೂ ಈ ಭಾಗದಲ್ಲಿ ಕೆಎಸ್ಆರ್ ಟಿಸಿ ಡಿಪೋ ಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಡಿಪೋ ಮಂಜೂರು ಮಾಡಿದರೂ ಜಾಗದ ಹುಡುಕಾಟದಿಂದ ವಿಳಂಬ ವಾಗುತ್ತಲೇ ಬಂದಿದ್ದ ಡಿಪೋ ನಿರ್ಮಾಣ ಕಾಮಗಾರಿಗೆ ಇದೀಗ ಕಾಲ ಸನ್ನಿಹಿತವಾಗಿದೆ.
ದಕ್ಷ, ಪ್ರಾಮಾಣಿಕ ಅಧಿಕಾರಿ ದಿ. ಮಧುಕರ್‌ ಶೆಟ್ಟಿ : ಎಸ್ಪಿ ವಿಕ್ರಂ ಅಮಟೆ
ಚಿಕ್ಕಮಗಳೂರು, ಸಾಮಾಜಿಕ ಕಳಕಳಿ, ಅಸಹಾಯಕರಿಗೆ ಆಸರೆ, ಅನ್ಯಾಯವನ್ನು ಸಹಿಸದ ಹಾಗೂ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿ ದಿ. ಡಾ. ಮಧುಕರ್‌ಶೆಟ್ಟಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಂ ಅಮಟೆ ಹೇಳಿದರು.
ಆರಂಬಳ್ಳಿ- ಭದ್ರಾ ಕಾಲೋನಿಯ ರಸ್ತೆಯಲ್ಲೇ ನಿಂತ 2 ಕಾಡಾನೆಗಳು: ವಾಹನ ಸವಾರರಿಗೆ ಆತಂಕ
ನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರಂಬಳ್ಳಿ- ಭದ್ರಾ ಕಾಲೋನಿ ರಸ್ತೆಯ ಮಧ್ಯೆ ಭಾನುವಾರ ಮಧ್ಯಾಹ್ನ ಅರ್ಧ ಗಂಟೆಗಳ ಕಾಲ 2 ಕಾಡಾನೆಗಳು ನಿಂತುಕೊಂಡಿದ್ದು ವಾಹನ ಸವಾರರಿಗೆ ಆತಂಕ ಮೂಡಿಸಿತು.
ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೊಗೆಯಬೇಕು: ಬಿ. ಚಂದ್ರೇಗೌಡ
ಚಿಕ್ಕಮಗಳೂರು, ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೊಗೆಯಬೇಕು ಎಂದು ರಾಷ್ಟ್ರಕವಿ ಕುವೆಂಪು ಅವರು ಅಂದೇ ಕರೆ ನೀಡಿದ್ದರು ಎಂದು ಅಂಕಣಕಾರ ಬಿ.ಚಂದ್ರೇಗೌಡ ಹೇಳಿದರು.
ಆಂತರಿಕ ವೈರುಧ್ಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂ. ಶ್ರೀನಿವಾಸ್ ಕರೆ
ಚಿಕ್ಕಮಗಳೂರು, ಗಂಗಾಮತಸ್ಥ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ. ಈ ವರ್ಗದ ಜನ ತಮ್ಮ ಪಂಗಡಗಳಲ್ಲಿರುವ ಆಂತರಿಕ ವೈರುಧ್ಯ ಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಶ್ರೀನಿವಾಸ್ ಕರೆ ನೀಡಿದರು
ಕೃಷಿಯಲ್ಲಿ ಯಾಂತ್ರಿಕರಣ ಅನಿವಾರ್ಯ: ಬಿ.ಬಿ. ನಿಂಗಯ್ಯ
ಮೂಡಿಗೆರೆ, ಪ್ರಸ್ತುತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿಯನ್ನೆ ಕೈಬಿಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಬಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಚಟುವಟಿಕೆಗಾಗಿ ಯಂತ್ರಗಳು ಬರುತ್ತಿವೆ. ರೈತರು ಮತ್ತು ಬೆಳೆಗಾರರು ಇದರ ಸದುಪಯೋಗ ಪಡೆಯಬೇಕು ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಕರೆ ನೀಡಿದರು.
ದರಖಾಸ್ತು ಜಮೀನು ಮೂಲ ವಾರಸುದಾರರಿಗೆ ವಾಪಸ್‌ ಕೊಡಬೇಕು: ಕಂದೇಗಾಲ ಶ್ರೀನಿವಾಸ್‌
ಚಿಕ್ಕಮಗಳೂರು, ರಾಜ್ಯ ಸರ್ಕಾರ ಶೋಷಿತ ಸಮುದಾಯಗಳಿಗೆ ಮಂಜೂರು ಮಾಡಿರುವ ದರಖಾಸ್ತು, ಬಗರ್‌ಹುಕುಂ ನಂತಹ ಯಾವುದೇ ರೀತಿಯ ಜಮೀನುಗಳು ಪ್ರಭಾವಿಗಳು, ಮೇಲ್ವರ್ಗದವರಿಂದ ಕಬಳಿಕೆ, ಖರೀದಿಯಾಗಿದ್ದರೇ ಅಂತಹ ಜಮೀನುಗಳನ್ನು ಮೂಲ ವಾರಸುದಾರರು ಮರಳಿ ತಮ್ಮ ವಶಕ್ಕೆ ಪಡೆಯಲು ಅನುವಾಗುವಂತಹ ಕಾಯ್ದೆ 2023ರಲ್ಲಿ ಜಾರಿಯಾಗಿದೆ. ಈ ಕಾನೂನಿನ ಬಗ್ಗೆ ಅರಿವಿಲ್ಲದಿರುವುದು, ಕಾನೂನು ಹೋರಾಟದ ಬಗ್ಗೆ ಮಾಹಿತಿ ಕೊರತೆಯಿಂದ ಶೋಷಿತ ಸಮುದಾಯದವರಿಗೆ ಜಮೀನು ಧಕ್ಕದಂತಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾನೂನು ಅರಿವು ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಹೈಕೋರ್ಟ್‌ ವಕೀಲರು ಹಾಗೂ ಎಐಕೆಕೆಎಸ್ ಅಧ್ಯಕ್ಷ ಕಂದೇಗಾಲ ಶ್ರೀನಿವಾಸ್ ಹೇಳಿದರು.
ಮಹಿಳೆಯರು ತಾಳ್ಮೆ , ಬುದ್ದಿವಂತಿಕೆಯಿಂದ ಸಂಸಾರ ನಿಭಾಯಿಸಬೇಕು: ಮಧುರಾ ಮಂಜುನಾಥ್ ಸಲಹೆ
ನರಸಿಂಹರಾಜಪುರ, ಮಹಿಳೆಯರು ತಾಳ್ಮೆ ಹಾಗೂ ಬುದ್ದಿವಂತಿಕೆಯಿಂದ ಸಂಸಾರ ನಿಭಾಯಿಸಲು ಸಾಕಷ್ಟು ಅವಕಾಶವಿದೆ ಎಂದು ಡಿಸಿಎಂಸಿ ಕಾಲೇಜು ಉಪನ್ಯಾಸಕಿ ಮಧುರ ಮಂಜುನಾಥ್ ಸಲಹೆ ನೀಡಿದರು.
  • < previous
  • 1
  • ...
  • 89
  • 90
  • 91
  • 92
  • 93
  • 94
  • 95
  • 96
  • 97
  • ...
  • 413
  • next >
Top Stories
ಎಚ್ಚರ, ಆಪರೇಷನ್‌ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್‌
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್‌ ವರಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved