ಚಿತ್ರದುರ್ಗ ಶಾಸಕಗಿರಿಯ ದರ್ಬಾರನ್ನು ಸಹೋದರ, ಸಹೋದರಿಯರು ನಡೆಸುತ್ತಿದ್ದ ಪರಿ ಇದೀಗ ಹಿರಿಯೂರಿಗೂ ವಿಸ್ತರಣೆ ಆದಂತೆ ಕಾಣಿಸುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾ.ಹೆ ಭೂ ಸ್ವಾದೀನದ ಸಭೆ ಇಂತಹದ್ದೊಂದು ಸಂದೇಶವ ರವಾನಿಸಿತು.
ಬಿಜೆಪಿಯವರು ಅಧಿಕಾರದಿಂದ ಕೆಳಗೆ ಇಳಿಯುವಾಗ 50 ಲಕ್ಷ ಕೋಟಿ ಕೆಲಸ ಕೊಟ್ಟು ಹೋಗಿದ್ದಾರೆ. ಅದಕ್ಕೆಲ್ಲ ದುಡ್ಡು ಹೊಂದಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.