ಕುಂಚಿಟಿಗ ಸಮುದಾಯ ಕೇಂದ್ರ ಒಬಿಸಿಗೆ ಸೇರಿಸಲು ಕ್ರಮ: ಟಿಬಿ ಜಯಚಂದ್ರ ಭರವಸೆಚಿಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಕುಂಚಿಟಿಗ ಜನಾಂಗದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಚಿವ ಡಿ.ಸುಧಾಕರ್, ಶಾಸಕ ಟಿಬಿ ಜಯಚಂದ್ರ, ಮುಖಂಡರಾದ ಎಂ ರವೀಂದ್ರಪ್ಪ, ಕಸವನಹಳ್ಳಿ ರಮೇಶ್