ಪೂರ್ವ ಮುಂಗಾರು ತಡ; ಸಿರಿಧಾನ್ಯದತ್ತ ರೈತರ ಒಲವುಹೊಸದುರ್ಗ ತಾಲೂಕಿನಲ್ಲಿ ರೈತ ಸಮೂಹದಲ್ಲಿ ಹೊಸ ಭರವಸೆ ಮೂಡಿಸಿದ ಪೂರ್ವ ಮುಂಗಾರು. ಸಾವೆ, ಹತ್ತಿ, ಹೆಸರು, ಅಲಸಂದೆ ಬಿತ್ತನೆ ಕಾರ್ಯ ಜೋರು. ತಾಲೂಕಿನಾದ್ಯಂತ ರೈತರು ಜಮೀನಿನಲ್ಲಿ ಕುಂಟೆ, ರಂಟೆ ಹೊಡೆದು ಭೂಮಿ ಸ್ವಚ್ಛಗೊಳಿಸುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಈಗಾಗಲೇ ಹಲವು ಕಡೆ ಸಾವೆ, ಹತ್ತಿ, ಹೆಸರು, ಅಲಸಂದೆ ಸೇರಿದಂತೆ ಇತರ ಬೆಳೆಗಳ ಬಿತ್ತನೆ ಕಾರ್ಯ ಜೋರಾಗಿದೆ.