ಚಿತ್ರದುರ್ಗದಲ್ಲಿ ಮತ್ತೆ ಕಮಲ ಕಮಾಲ್; ಕಾರಜೋಳ ಗೆಲುವಿನ ನಗೆಕೋಟೆನಾಡು ಚಿತ್ರದುರ್ಗದಲ್ಲಿ ಮತ್ತೆ ಕಮಲ ಪಾಳೆಯ ವಿಜಯೋತ್ಸವ ಆಚರಿಸಿದ್ದು, ಬಿಜೆಪಿಯ ಗೋವಿಂದ ಮಕ್ತಪ್ಪ ಕಾರಜೋಳ ಅವರು 6,84,890 ಮತಗಳನ್ನು ಪಡೆಯುವುದರೊಂದಿಗೆ ಜಯಭೇರಿ ಬಾರಿಸಿ, ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಅವರನ್ನು 48,121 ಮತಗಳ ಅಂತರದಿಂದ ಮಣಿಸಿದ್ದಾರೆ.