ಪಾರಂಪರಿಕ ಕಲ್ಲು ಒಡೆಯುವವರಿಗೆ ಡೀಮ್ಡ್ ಫಾರಿಸ್ಟ್, ಬಲಾಢ್ಯರಿಗೆ ಅಲ್ವಾ?ತಲ ತಲಾಂತರಗಳಿಂದ ವಡ್ಡರು ಕಲ್ಲು ಒಡೆದು ಜೀವನ ಮಾಡುತ್ತಿದ್ದಾರೆ. ಅಂತವರ ಮೇಲೆ ಹೊಸದಾಗಿ ಬಂದಿರುವ ವಲಯ ಅರಣ್ಯಾಧಿಕಾರಿ ಸುನಿಲ್ ಎಂಬಾತರು, ಇದು ಡೀಮ್ಡ್ ಅರಣ್ಯ ಪ್ರದೇಶವಾಗಿದ್ದು ಇಲ್ಲಿ ಕಲ್ಲು ಒಡೆಯಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಶೇಖರ್ವರು ಆರೋಪಿಸಿದರು.