ಬೆಳಗಾವಿ ನಿರ್ವಾಹಕನ ಹಲ್ಲೆ ಖಂಡಿಸಿ ಮಹಾರಾಷ್ಟ ಚಾಲಕನ ಮುಖಕ್ಕೆ ಮಸಿ ಬಳಿದವರ ಬಂಧನಬೆಳಗಾವಿಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವ ಮಹಾರಾಷ್ಟ್ರ ಏಕೀರಣ ಸಮಿತಿ ಪುಂಡರ ಪುಂಡಾಟ ಖಂಡಿಸಿ ಶುಕ್ರವಾರ ರಾತ್ರಿ ಕರ್ನಾಟಕ ನವನಿರ್ಮಾಣ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಐಮಂಗಲ ಗುಯಿಲಾಳ್ ಟೋಲ್ ಬಳಿ ಬೆಂಗಳೂರು ಮುಂಬೈಯ ಮಹಾರಾಷ್ಟ್ರ ಸಾರಿಗೆ ವಾಹನ ಚಾಲಕ ಹರಿ ಜಾಧವ್ ಹಾಗೂ ವಾಹನಕ್ಕೆ ಮಸಿ ಬಳಿದು ಪ್ರತಿಭಟಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ.