ಕಾವಿ ತೊಟ್ಟು ಮಠದಲ್ಲಿ ಕೂತು ಭಕ್ತರಿಗೆ ಆಶೀರ್ವಾದ ಮಾಡುವ ಕಾಯಕ ಯೋಗಿ ಬಸವಲಿಂಗ ಶ್ರೀಗಳಿಂದ ಶೇಂಗಾ ಕೊಯ್ಲು!ಕಾವಿ ತೊಟ್ಟು ಮಠದಲ್ಲಿ ಕೂತು ಭಕ್ತರಿಗೆ ಆಶೀರ್ವಾದ ಮಾಡುವ ಜತಗೆ ಸದಾ ಕೃಷಿ ಕಾಯಕದಲ್ಲಿ ತೊಡಗುವ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಮೂರು ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದು ಈಗ ಸ್ವತಃ ಕೊಯ್ಲು ಮಾಡುವ ಮೂಲಕ ಈ ಭಾಗದಲ್ಲಿ ನಿಜ ದನಿಯ ಕಾಯಕ ಯೋಗಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.