ಪದವಿ ಎಂದರೆ ಪ್ರಬುದ್ಧತೆಯ ಸಂಕೇತಚಿತ್ರದುರ್ಗ: ಪದವಿ ಎಂದರೆ ಪ್ರಬುದ್ಧತೆಯ ಸಂಕೇತವಾಗಿದ್ದು, ಸಂವಾದ, ಚರ್ಚೆ ಮಾಡಿದಷ್ಟು ಜ್ಞಾನ ಬೆಳೆಯುತ್ತದೆ. ಪದವಿ ವಿದ್ಯಾರ್ಥಿಗಳಿಗೆ ವಿಮರ್ಶನಾಶಕ್ತಿ ಅಸಾಧಾರಣವಾಗಿದ್ದು, ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳು ತೀಕ್ಷ್ಣರಾಗಲು ಪಠ್ಯಗಳು ನೆರವಾಗುತ್ತವೆ ಎಂದು ಡಾ.ಬಸವಕುಮಾರ ಸ್ವಾಮಿಗಳು ತಿಳಿಸಿದರು.