ಕರಾವಳಿಯಲ್ಲಿ ಜಲಪ್ರವಾಹ, ಅಪಾಯ ಮಟ್ಟ ಮೀರಿದ ನದಿಗಳು, ಜು.20 ಮತ್ತು 21ಕ್ಕೆ ರೆಡ್ ಅಲರ್ಟ್ಅದ್ಯಪಾಡಿ ಪ್ರದೇಶ ಪ್ರವಾಹ ನೀರಿನಿಂದ ಆವೃತ್ತವಾಗಿದ್ದು, ಸುಮಾರು 35 ಕುಟುಂಬಗಳು ವಾಸವಾಗಿವೆ. ಭಾರಿ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿನಂತಿ ಮಾಡಿದ್ದಾರೆ.