24ರಂದು ಪತ್ತನಾಜೆ: ಅಂಕ, ಜಾತ್ರೆ, ಯಕ್ಷಗಾನ ಪ್ರದರ್ಶನಗಳಿಗೆ ತೆರೆಈ ವರ್ಷ ಮೇ 24ರಂದು ಪತ್ತನಾಜೆ ಆಚರಣೆ ಆಗಲಿದ್ದು, ಬಳಿಕ ತುಳುನಾಡಿನಲ್ಲಿ ಅಂಕ, ಆಯನ, ನೇಮ ಮುಂತಾದ ಧಾರ್ಮಿಕ ಉತ್ಸವಗಳು ನಿಷಿದ್ಧ. ಮತ್ತೆ ನವಂಬರ್ ತಿಂಗಳಿನಲ್ಲಿ ಎರ್ಮಾಳು ಜಾತ್ರೆಯ ಮೂಲಕ ದೀಪಾವಳಿ ಆರಂಭಗೊಂಡ ಬಳಿಕ ಪುನಃ ಚಾಲನೆಯಾಗಲಿದೆ.