7ರಿಂದ ದ.ಕ. ಗ್ಯಾರಂಟಿ ಫಲಾನುಭವಿಗಳ ಸಮಾವೇಶ: ಗುಂಡೂರಾವ್ಮಾರ್ಚ್ 7ರಂದು ಪುತ್ತೂರು, ಮೂಲ್ಕಿ, ಮಂಗಳೂರು ತಾಲೂಕುಗಳಲ್ಲಿ, ಮಾರ್ಚ್ 9ರಂದು ಬೆಳ್ತಂಗಡಿ, ಬಂಟ್ವಾಳ, ಮತ್ತು ಉಳ್ಳಾಲ ತಾಲೂಕಿನಲ್ಲಿ, ಮಾ.10 ರಂದು ಸುಳ್ಯ, ಕಡಬ, ಮೂಡುಬಿದಿರೆ ತಾಲೂಕುಗಳಲ್ಲಿ ಸಮಾವೇಶ ನಡೆಯಲಿದೆ ಎಂದು ಸಚಿವ ಗುಂಡೂರಾವ್ ಹೇಳಿದರು.