• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dakshina-kannada

dakshina-kannada

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಸ್ ನಿರ್ವಾಹಕನಿಗೆ ಶಿಕ್ಷೆ
ಇನ್ಸ್‌ಪೆಕ್ಟರ್ ನಂದಿನಿ ಎಸ್.ಶೆಟ್ಟಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್‌ಟಿಎಸ್‌ಸಿ-1 ಪೋಕ್ಸೊ) ನ್ಯಾಯಾಧೀಶ ಮಂಜುಳಾ ಇಟ್ಟಿ ಅವರು ಶುಕ್ರವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
956 ಕೋಟಿ ರು. ಬಜೆಟ್‌: ಡಿಜಿಟಲೀಕರಣಕ್ಕೆ ಆದ್ಯತೆ
2024-25ನೇ ಸಾಲಿನ ಆರಂಭಿಕ ಶಿಲ್ಕು 292.57 ಕೋಟಿ ರು. ಹಾಗೂ ಈ ವರ್ಷದ ಅಂದಾಜು ಆದಾಯ 820.87 ಕೋಟಿ ರು. ಆಗಿದ್ದು, ಒಟ್ಟು ವ್ಯಯ (ಬಜೆಟ್‌ ಗಾತ್ರ) 956.01 ಕೋಟಿ ರು. ಅಂದಾಜಿಸಿದ್ದು, ಅಂತಿಮವಾಗಿ 157.43 ಕೋಟಿ ರು. ಉಳಿತಾಯದ ಬಜೆಟ್‌ ಇದಾಗಿದೆ.
ಶಿಮಂತೂರು ದೇವಳ ಹಗಲು ರಥೋತ್ಸವ
ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಹಗಲು ರಥೋತ್ಸವ, ರಾತ್ರಿ ದೇವರ ಬಲಿ ನಡೆಯಿತು.
ಮಕ್ಕಳಲ್ಲಿ ಸಾಹಿತ್ಯದ ಒಲವು ಹೆಚ್ಚಿಸಲು ಗ್ರಾಮ ಸಾಹಿತ್ಯ ಪೂರಕ: ಬಿ. ವೆಂಕಟರಮಣ ಬೋರ್ಕರ್
‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನ’ದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ ೧೩ನ್ನು ನಿಡ್ಪಳ್ಳಿ ಸಮುದಾಯ ಭವನದಲ್ಲಿ ನಡೆಯಿತು.
ಸ್ಪೀಕ್‌ ಫಾರ್ ಇಂಡಿಯಾ 7ನೇ ಕರ್ನಾಟಕ ಆವೃತ್ತಿ ಅಂತಿಮ ಸುತ್ತಿನಲ್ಲಿ ಎಸ್‌ಡಿಎಂ ಶಾಮಪ್ರಸಾದ್‌ಗೆ ಅಗ್ರಸ್ಥಾನ
ಅಂತಿಮ ಸ್ಪರ್ಧೆಯ ತೀರ್ಪುಗಾರರಾಗಿ ನಾಡೋಜ ಡಾ. ಬಿ.ಟಿ. ರುದ್ರೇಶ್ ಮತ್ತು ಹಿರಿಯ ಪತ್ರಕರ್ತೆ ಮಾಯಾ ಶರ್ಮಾ, ವೈದ್ಯೆ ಡಾ. ಸಿಲ್ವಿಯಾ ಕರ್ಪಗಮ್ ಭಾಗಿಯಾಗಿದ್ದರು. ಅಂತಿಮ ಸುತ್ತಿನಲ್ಲಿ ವಿಜೇತರಾದ ಎಚ್.ಪಿ. ಶಾಮ ಪ್ರಸಾದ್ ಅವರನ್ನು 2.5 ಲಕ್ಷ ರು. ನಗದು ನೀಡಿ ಗೌರವಿಸಲಾಯಿತು
ಸತ್ಯ, ಅಹಿಂಸೆಯ ಪಾಲನೆಯಿಂದ ಜೀವನ ಸಾರ್ಥಕ: ವೀರಪ್ಪ ಮೊಯಿಲಿ
ಯುಗಳ ಮುನಿಗಳಾದ ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು.
ಎಸ್‌ಡಿಎಂನಲ್ಲಿ ಭಾರತೀಯ ಜ್ಞಾನ ಪರಂಪರೆ ಕುರಿತು ವಿಚಾರ ಸಂಕಿರಣ
ಉಜಿರೆಯ ಖ್ಯಾತ ಜ್ಯೋತಿಷಿ ಡಾ. ಯತೀಶ ಪೊದುವಾಳ್ ಅವರು ಜ್ಯೋತಿಷ್ಯ ಹಾಗೂ ಅದು ವಿಜ್ಞಾನಕ್ಕೆ ಹೇಗೆ ಸಂಬಂಧಿಸಿದೆ,ವೈಜ್ಞಾನಿಕವಾಗಿ ಹೇಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿದರು.
ವೇಣೂರು ಬಾಹುಬಲಿ ರೂಪುಗೊಂಡ ‘ಕಲ್ಹಾಣಿ’ಗೆ ಬೇಕಿದೆ ಕಾಯಕಲ್ಪ
೧೨ ವರ್ಷಗಳಿಗೊಮ್ಮೆ ಅತ್ಯಂತ ವಿಜೃಂಭಣೆಯಿಂದ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆ ಹೊತ್ತಿನಲ್ಲಿ ವೇಣೂರಿಗೆ ದೊರಕುವ ಪ್ರಾಶಸ್ತ್ಯ, ಅಭಿವೃದ್ಧಿ, ಧನ ಸಹಾಯದಲ್ಲಿ ಕಿಂಚಿತ್ತಾದರೂ ಗೊಮ್ಮಟನನ್ನು ಕೆತ್ತಿದ ಮೂಲ ಸ್ಥಳಕ್ಕೆ, ಗೊಮ್ಮಟನನ್ನು ಕೆತ್ತಿ ದೈವಗಳಾದ ಕಲ್ಕುಡ, ಕೊಡಮಣಿತ್ತಾಯಗಳ ದೈವಸ್ಥಾನಕ್ಕೆ ಸಿಕ್ಕಿದ್ದಿದ್ದರೂ ಕಲ್ಯಾಣಿ ಕ್ಷೇತ್ರದ ಏಳಿಗೆ, ಬೆಳವಣಿಗೆಗೆ ಮಹತ್ತರ ಕೊಡುಗೆ ದೊರೆತಂತಾಗುತ್ತಿತ್ತು.
ಆದಿವಾಸಿ ಮಹಿಳೆಯರ ರಾಷ್ಟ್ರಪತಿ ಭೇಟಿ ಮಾ.8ಕ್ಕೆ ಮುಂದೂಡಿಕೆ
ಮಂಗಳವಾರ ಮಧ್ಯಾಹ್ನದ ವೇಳೆ ದೆಹಲಿ ಪ್ರವಾಸ ಮುಂದೂಡಿಕೆಯಾಗಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ರಾತ್ರಿ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿದ್ದ ಆದಿವಾಸಿ ಮಹಿಳೆಯರಿಗೆ ಕೊಂಚ ನಿರಾಸೆಯಾಗಿದೆ.
‘ಪುರುಪೋತ್ತಮನ‌ ಪ್ರಸಂಗ’ ಮಾ.1ರಂದು ರಾಜ್ಯಾದ್ಯಂತ ತೆರೆಗೆ
ಒಂದೇ ಹಂತದಲ್ಲಿ ಸತತ 29 ದಿನಗಳ ಕಾಲ ಪುರುಷೋತ್ತಮನ ಪ್ರಸಂಗ ಸಿನೆಮಾ ಚಿತ್ರೀಕರಣ ನಡೆದಿದೆ. ದುಬೈನಲ್ಲಿ 10 ದಿನ ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡು ಮಾಹಿತಿ ನೀಡಿದ್ದಾರೆ.
  • < previous
  • 1
  • ...
  • 553
  • 554
  • 555
  • 556
  • 557
  • 558
  • 559
  • 560
  • 561
  • ...
  • 656
  • next >
Top Stories
KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​
5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved