ಪುತ್ತೂರು ದೇವಳ ಜಾತ್ರೋತ್ಸವ: ಚಂದ್ರಮಡಲ ರಥೋತ್ಸವಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ದೇವರ ಬಂಡಿ(ಚಂದ್ರಮಂಡಲ) ಉತ್ಸವ ನಡೆಯಿತು. ಬಳಿಕ ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳಿಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆಯಲ್ಲಿ ದೇವರ ಪೇಟೆ ಸವಾರಿ ನಡೆಯಿತು.