ಗ್ರಾಮದೇವತೆ ಉತ್ಸವ ಸಮಿತಿ ಅಧ್ಯಕ್ಷ ಆಯ್ಕೆಗೆ ಅಪಸ್ವರ ಹರಿಹರದಲ್ಲಿ 2025ರ ಮಾರ್ಚ್‌ನಲ್ಲಿ ನಡೆಯಲಿರುವ ಊರಮ್ಮದೇವಿ ಹಬ್ಬದ ಉತ್ಸವ ಸಮಿತಿಯ ಮಹಜೇನಹಳ್ಳಿ ಭಾಗದ ಅಧ್ಯಕ್ಷರಾಗಿ ಹಾರ್ನಳ್ಳಿ ಮಂಜುನಾಥ. ಕಾರ್ಯದರ್ಶಿ ಬಿ.ಕೆ. ಗಿರೀಶ್, ಸಹ ಕಾರ್ಯದರ್ಶಿ ದೊಗ್ಗಳ್ಳಿ ಸಿದ್ದಪ್ಪ ಅವರನ್ನು ಮಂಗಳವಾರ ಆಯ್ಕೆಗೊಳಿಸಿ, ಅಭಿನಂದಿಸಲಾಯಿತು.