ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಪಿಐ ರವಿಪತ್ರಿಕೆಗಳು ಸಮಾಜದಲ್ಲಿ ನೈತಿಕತೆ ಮತ್ತು ಸಾಮರಸ್ಯ ರಕ್ಷಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಾತಿ, ಧರ್ಮ, ಬಡವ ಹಾಗೂ ಶ್ರೀಮಂತ ಎನ್ನುವ ಸಂಕೋಲೆಗಳಿಂದ ದೂರವಿದ್ದು, ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ನ್ಯಾಮತಿ ಪೊಲೀಸ್ ಠಾಣೆ ಪಿಐ ಎನ್.ಎಸ್.ರವಿ ಹೇಳಿದ್ದಾರೆ.