ನೌಕರಿ ಹೊಂದಲು ಓದಿನ ಜತೆಗೆ ಕೌಶಲ್ಯ ರೂಢಿಸಿಕೊಳ್ಳಿಪದವಿ ಪಡೆದವರಿಗೆಲ್ಲಾ ನೌಕರಿ ಸಿಗುವುದಿಲ್ಲ. ಆದರೆ, ನೌಕರಿ ಹೊಂದಲು ಪೂರಕ ಕೌಶಲ್ಯಗಳನ್ನು ಕಲಿಕೆ ಜತೆಗೆ ರೂಢಿಸಿಕೊಂಡರೆ ರಾಜ್ಯ, ರಾಷ್ಟ್ರವಷ್ಟೇ ಅಲ್ಲ, ಜಾಗತಿಕ ಮಟ್ಟದ ಕಂಪನಿಗಳಲ್ಲೂ ಉದ್ಯೋಗ ಹೊಂದುವುದು ಕಷ್ಟವೇನಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲ ಸಚಿವ ಆರ್. ಶಶಿಧರ್ ವಿದ್ಯಾರ್ಥಿಗಳಿಗೆ ತಿಳಿಸಿದರು.