ಅಮೆರಿಕದ ಟೆಕ್ನಾಸ್‌ನಿಂದ ದಾವಣಗೆರೆಗೆ ಬಂದು ರಾಘವೇಂದ್ರ ಶೇಟ್ ಮತದಾನಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ಈ ಸಲ ಅಮೆರಿಕಾದಿಂದ ಬಂದು, ನನ್ನ ಹಕ್ಕು ಚಲಾಯಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಲೆಂದೇ ಬಂದರೂ ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿದ್ದರಿಂದ ಮತದಾನ ಅವಕಾಶ ತಪ್ಪಿತ್ತು. ಈಗ ಆ ಕೊರಗು ಕಡಿಮೆಯಾಗಿದೆ ಎಂದು ಅಮೆರಿಕದ ಟೆಕ್ಸಾಸ್ ವಾಸಿ, ದಾವಣಗೆರೆ ಮೂಲದ ರಾಘವೇಂದ್ರ ಕಮಲಾಕರ ಶೇಟ್ ಹೇಳಿದ್ದಾರೆ.