ಎಸ್‌ಆರ್‌ಬಿ, ಆರ್‌ಸಿಬಿ ಮುಗಿತು ಇದೀಗ ಕೆವಿಬಿ "ಕ್ರಾಂತಿವೀರ ಬ್ರಿಗೇಡ್ " (ಕೆವಿಬಿ) ಹುಟ್ಟು ಹಾಕಲಾಗಿದೆ. ಆದರೆ, ಇದು ತಾವು ಹುಟ್ಟುಹಾಕಿರುವ ಸಂಘಟನೆಯಲ್ಲ. ವಿವಿಧ ಸಣ್ಣ ಪುಟ್ಟ ಮಠಾಧೀಶರೆಲ್ಲರೂ ಸೇರಿಕೊಂಡು ಅಸ್ತಿತ್ವಕ್ಕೆ ತಂದಿರುವ ಸಂಘಟನೆ. ನಾನು ಇದರಲ್ಲಿ ಬರೀ ಮಾರ್ಗದರ್ಶಕ, ಸಲಹೆಗಾರ ಎಂದು ಈಶ್ವರಪ್ಪ ಹೇಳುತ್ತಾರೆ.