ಫೆ. 4ರಂದು ಕ್ರಾಂತಿವೀರ ಬ್ರಿಗೇಡ್‌ಗೆ ಚಾಲನೆ : ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಕ್ರಾಂತಿವೀರ ಬ್ರಿಗೇಡ್ ರಾಜಕೀಯದಿಂದ ಹೊರತಾಗಿರುವ ಸಂಘಟನೆ. ಬರೀ ಹಿಂದೂಗಳ ರಕ್ಷಣೆ ಹಾಗೂ ಮಠ ಮಾನ್ಯಗಳ ಹಿತಕ್ಕಾಗಿ ಮಾತ್ರ ಈ ಸಂಘಟನೆ ಕೆಲಸ ಮಾಡಲಿದೆ. ರಾಜಕಾರಣಿಗಳು ಬರಬಹುದು. ಆದರೆ, ರಾಜಕಾರಣ ಈ ಸಂಘಟನೆಯಲ್ಲಿರುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.