ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಎಂಟು ತಿಂಗಳಲ್ಲಿ 10 ಬಾಣಂತಿಯರು, 194 ಶಿಶುಗಳ ಸಾವು!
ಕಳೆದ ಎಂಟು ತಿಂಗಳಲ್ಲಿ ಧಾರವಾಡ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ತು ಬಾಣಂತಿಯರು ಹಾಗೂ 194 ಶಿಶುಗಳು ಮೃತಪಟ್ಟಿದ್ದಾರೆ.
ಆರೋಗ್ಯವಂತ ಮಕ್ಕಳು ರಾಷ್ಟ್ರದ ಬಹುದೊಡ್ಡ ಆಸ್ತಿ
ಧಾರವಾಡ ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ 5,80,127 ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ಮಾತ್ರೆ ಉಚಿತವಾಗಿ ವಿತರಿಸಲಾಗುತ್ತದೆ. ಶಾಲಾ-ಕಾಲೇಜುಗಳಿಂದ ಹೊರಗುಳಿದ ಮಕ್ಕಳಿಗೆ ಮಾಪ್ ಆಪ್ ಸುತ್ತಿನಲ್ಲಿ ಡಿ. 16ರಂದು ಈ ಮಾತ್ರೆ ನೀಡಲಾಗುತ್ತದೆ.
ಉತ್ತರಕ್ಕೆ ಐಟಿ ವಿಸ್ತರಿಸಿದ ಕನಸುಗಾರ ಕೃಷ್ಣ
ಐಟಿ-ಬಿಟಿ ವಿಷಯದಲ್ಲಿ ಉತ್ತರದ ಯುವ ಪ್ರತಿಭೆಗಳು ಬೆಂಗಳೂರು, ಹೈದ್ರಾಬಾದ್, ಪುಣೆ, ಚೆನ್ನೈ, ದೆಹಲಿಯತ್ತ ಮುಖಮಾಡದೇ ತನ್ನೂರಲ್ಲೇ ಆ ಸೌಲಭ್ಯ ಪಡೆಯಲಿ, ಅಲ್ಲಿ ಕುಳಿತೇ ಜಗತ್ತಿನೊಂದಿಗೆ ಸಂವಾದಿಯಾಗಲಿ ಎನ್ನುವ ಎಸ್.ಎಂ.ಕೃಷ್ಣ ಅವರ ಕನಸು ಈಗ ನನಸಾಗಿದೆ.
ಯೋಗಪಟುವಿಗೆ ವೀಸಾ ಕೊಡಿಸಿದ್ದ ಎಸ್‌ಎಂಕೆ!
ಮಹರಾಷ್ಟ್ರದ ರಾಜ್ಯಭವನದಲ್ಲಿ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾದ ಶಿವಾನಂದ ಕೆಲೂರ, ತಾನೂ ಯೋಗ ಪಟು, ಇಟಲಿಯಲ್ಲಿ ನಡೆಯಲಿರುವ ಯೋಗ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದೆ. ಆದರೆ, ವೀಸಾ ಸಿಗುತ್ತಿಲ್ಲ ಎಂದು ತನ್ನ ಎಲ್ಲ ಕಷ್ಟಗಳನ್ನು ವಿವರಿಸಿದ್ದ.
ಗಾಯಕಿ ಗಂಗೂಬಾಯಿ ಹಾನಗಲ್ ಅಭಿಮಾನಿ ಎಸ್.ಎಂ. ಕೃಷ್ಣ
ರಾಜಕೀಯದ ಜೊತೆಗೆ ಸಿನೇಮಾ, ಕ್ರೀಡೆ, ಸಂಗೀತದಲ್ಲೂ ಆಸಕ್ತಿ ಹೊಂದಿದ್ದ ಕೃಷ್ಣಾ ಅವರು ಸಮಯ ಮಾಡಿಕೊಂಡು ಹಿಂದುಸ್ತಾನಿ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಅಸಹಾಯಕರಿಗೆ ಸೌಲಭ್ಯ ದೊರೆಯಲಿ: ನ್ಯಾಯಾಧೀಶ ಯಮನಪ್ಪ
ಅಂಗವಿಕಲರು ಹಾಗೂ ಅಸಹಾಯಕರಿಗೆ ಸರ್ಕಾರದಿಂದ ಸೌಲಭ್ಯ ದೊರೆಯುವಂತಾತಬೇಕಿದೆ. ಆದರೆ, ಇಂದಿಗೂ ಹಲವು ಕಡೆಗಳಲ್ಲಿ ನ್ಯೂನತೆ ಹಾಗೂ ಅವರ ಹಕ್ಕುಗಳು ಸಮರ್ಪಕವಾಗಿ ದೊರೆಯುವಲ್ಲಿ ಕಾನೂನು ಉಲ್ಲಂಘನೆಯಾಗುತ್ತಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನುದಾನ ಹಂಚಿಕೆಯಲ್ಲಿ ಸರ್ಕಾರದ ತಾರತಮ್ಯ
ಪಾಲಿಕೆಯ ನೌಕರರ ಪಿಂಚಣಿಯ ₹58 ಕೋಟಿ ಅನುದಾನ ಹಲವು ವರ್ಷಗಳಿಂದ ಬಾಕಿಯಿದೆ. ಈ ಕಡತ ಸರ್ಕಾರದ ಬಳಿಯಿದ್ದು, ಅನುದಾನ ಬಿಡುಗಡೆ ಕ್ರಮ ಕೈಗೊಳ್ಳಬೇಕು.
ಸುವರ್ಣಸೌಧದ ಪಕ್ಕ ಆಡಳಿತ ಸೌಧ ನಿರ್ಮಾಣವಾಗಲಿ
ಉತ್ತರ ಕರ್ನಾಟಕ ನ್ಯಾಯಯುತ ಬೇಡಿಕೆಗಳನ್ನು ಹೋರಾಟದಿಂದಲೇ ಪಡೆಯುವ ಪರಿಸ್ಥಿತಿ ನಮ್ಮ ಜನತೆಗೆ ಬಂದಿರುವುದು ದುಃಖಕರ ಸಂಗತಿ. ಇಲ್ಲಿಯ ಅನೇಕ ಜ್ವಲಂತ ನ್ಯಾಯಯುತವಾದ ಬೇಡಿಕೆಗಳಿಗೆ ಹೋರಾಟ ಮಾಡಿಯೇ ಪಡೆಯಬೇಕಿದೆ.
ಹುಬ್ಬಳ್ಳಿ ಕೆಎಂಸಿಆರ್‌ಐನಲ್ಲಿ ಒಂದೇ ವರ್ಷದಲ್ಲಿ 33 ಗರ್ಭಿಣಿಯರು, 148 ಶಿಶುಗಳ ಸಾವು
ಜನವರಿಯಿಂದ ಈ ವರೆಗೆ 33 ಗರ್ಭಿಣಿಯರು ಹಾಗೂ 148 ಶಿಶುಗಳ ಮೃತಪಟ್ಟಿವೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ಎಂಬುದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಅವರ ಅನಿಸಿಕೆ.
ಗುರಿ ತಲುಪಲು ನಿಡುಸುಯ್ಯುತ್ತಿರುವ ಸ್ಲಂ ಬೋರ್ಡ!
ಬಹಳ ಜನ ಸ್ಲಂ ನಿವಾಸಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಇದೆಯೇ ಎಂಬುದು ತಿಳಿದಿಲ್ಲ. ಈ ಪ್ರದೇಶದ ನಿವಾಸಿಗಳು ಬಹುತೇಕ ಕಾರ್ಮಿಕರು. ಇವರಿಗೆ ದುಡಿಯುವುದು, ತಿನ್ನುವುದು ಹೊರತುಪಡಿಸಿ ಹೊರ ಜಗತ್ತಿನ ಹೆಚ್ಚಿನ ಜ್ಞಾನವೂ ಇಲ್ಲವಾಗಿರುತ್ತದೆ.
< previous
1
...
122
123
124
125
126
127
128
129
130
...
460
next >
Top Stories
ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಬಳಸಲಿ: ವಿ.ಎಸ್.ಉಗ್ರಪ್ಪ
ಕರ್ನಾಟಕಕ್ಕೆ ಎರಡು ಹೊಸ ರೈಲ್ವೆ ಮಾರ್ಗ ಮಂಜೂರು
ಯೋಧರ ಬೆಂಬಲಿಸಿದ ಡಿಕೆಶಿ ನಡೆ ಅಭಿನಂದನಾರ್ಹ: ರಾಧಾ ಮೋಹನ್
ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ 2000 ಏರಿಸಿ ಆದೇಶ
ಸೋಫಿಯಾ ವಿರುದ್ಧ ಹೇಳಿಕೆ ರಾಜ್ಯದಲ್ಲೂ ಕೇಸು : ಡಾ। ಜಿ.ಪರಮೇಶ್ವರ್