ಹುಬ್ಬಳ್ಳಿಯಲ್ಲಿ ತಮಟೆಗಳಿಗೀಗ ಭಾರಿ ಬೇಡಿಕೆಇಲ್ಲಿನ ಸಾಯಿಬಾಬಾ ಮಂದಿರ, ದುರ್ಗದ ಬೈಲ್, ಜನತಾ ಬಜಾರ್, ಚೆನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ ಸೇರಿದಂತೆ ಹಲವೆಡೆ ವಿವಿಧ ಗಾತ್ರ, ಆಕಾರ, ಬಣ್ಣಗಳಲ್ಲಿ ಬಗೆ ಬಗೆಯ ತಮಟೆಗಳ ಮಾರಾಟಕ್ಕಿರಿಸಿದ್ದು, ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ತಮ್ಮಿಷ್ಟದ ತಮಟೆಗಳ ಖರೀದಿಯಲ್ಲಿ ತೊಡಗಿದ್ದಾರೆ.