29ರಂದು ಹನ್ನೆರಡು ಮಠದ ಕಿರಿಯ ಶ್ರೀಗಳ ಪಟ್ಟಾಧಿಕಾರ ಮಹೋತ್ಸವನ. 29ರಂದು ಕಿರಿಯ ಶ್ರೀಗಳಿಗೆ ಶ್ರೀರಂಭಾಪುರಿ ಜಗದ್ಗುರುಗಳು ಹಾಗೂ ಪಂಚಪೀಠಗಳ ಶಿವಾಚಾರ್ಯರಿಂದ ನೂತನ ಪಟ್ಟಾಧಿಕಾರದ ವಿಧಿ-ವಿಧಾನಗಳು ನೆರವೇರುವವು. ಸಂಜೆ 4ಕ್ಕೆ ಪೂರ್ಣಕುಂಭ ಭಜನೆ, ಡೊಳ್ಳು, ವೀರಗಾಸೆ ವಿವಿಧ ವಾದ್ಯಮೇಳಗಳಿಂದ ಮಡಿವಾಳ ಶಿವಾಚಾರ್ಯರ ಬೆಳ್ಳಿ ಮೂರ್ತಿಯ ಮೆರವಣಿಗೆ ನಡೆಯಲಿದೆ.