ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಿವಿಲ್ ಗುತ್ತಿಗೆದಾರರ ₹ 25 ಸಾವಿರ ಕೋಟಿ ಬಿಲ್ ಬಾಕಿ!
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಿವಿಲ್ ಗುತ್ತಿಗೆದಾರರ ಹಣ ನೀಡುತ್ತಲೇ ಇಲ್ಲ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದರು.ಇದೀಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಿವಿಲ್ ಗುತ್ತಿಗೆದಾರರ ಹಣ ಮಾತ್ರ ಬಿಡುಗಡೆಯಾಗುತ್ತಿಲ್ಲ.
ಅನ್ನಭಾಗ್ಯದ ಜೋಳದಲ್ಲಿ ಹುಳು, ನ್ಯಾಯಬೆಲೆ ಅಂಗಡಿಗೆ ಮರಳಿಸಿದ ಗ್ರಾಹಕರು
ಕುಂದಗೋಳದ ಸಾಲಿಯವರ ಪ್ಲಾಟ್‌ನ ಬಾನಿಯವರ ನ್ಯಾಯಬೆಲೆ ಅಂಗಡಿ ಹಾಗೂ ಹಿರೇನರ್ತಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಈ ತಿಂಗಳು ವಿತರಿಸಿರುವ ಜೋಳದಲ್ಲಿ ಬಿಳಿ ಫೌಡರ್ ಬಂದಿದೆ.
ಯೋಗೀಶಗೌಡ ಗೌಡರ ಕೊಲೆ ಪ್ರಕರಣ: ಬಸವರಾಜ ಮುತ್ತಗಿಗೆ ಮತ್ತೆ ಜೀವ ಭಯ
ಹೆಬ್ಬಳ್ಳಿ ಕ್ಷೇತ್ರದ ಜಿಪಂ ಬಿಜೆಪಿ ಸದಸ್ಯ ಯೋಗೀಶಗೌಡನ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬಸವರಾಜ ಮುತ್ತಿಗೆ ಮಾಫಿ ಸಾಕ್ಷಿಯಾಗಲು ಒಪ್ಪಿಗೆ ನೀಡಿದ್ದರು. ಇದಾದ ಬಳಿಕ ಅವರಿಗೆ ಬೆದರಿಕೆ ಕರೆಗಳು ಹೆಚ್ಚಾಗಿವೆ.
ಇಂದು ಕಾನೂನು ವಿವಿ 6ನೇ ಘಟಿಕೋತ್ಸವ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ನ. 29ರ ಬೆಳಗ್ಗೆ 11ಕ್ಕೆ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಲಿದ್ದು, ನಿವೃತ್ತ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ನ್ಯಾಯಮೂರ್ತಿ ಅಶೋಕ ಬಿ. ಹಿಂಚಗೇರಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ಕೃಷಿ ವಿವಿ ಯುವ ಜನೋತ್ಸವ: ಸಮುದಾಯ ವಿಜ್ಞಾನ ಕಾಲೇಜ್ ಚಾಂಪಿಯನ್
ಕೃಷಿ ವಿವಿಯಲ್ಲಿ ನಡೆದ 33ನೇ ಅಂತರ್ ಕಾಲೇಜುಗಳ ಯುವಜನೋತ್ಸವದಲ್ಲಿ ಸಮುದಾಯ ವಿಜ್ಞಾನ ಕಾಲೇಜು ಸಮಗ್ರ ಚಾಂಪಿಯನ್ ಪಟ್ಟ ಪಡೆದರೆ, ಧಾರವಾಡ ಕೃಷಿ ಕಾಲೇಜು ರನ್ನರ್ ಅಪ್ ಆಗಿ ಹೊರಹೊಮ್ಮಿದೆ.
ಗಣಿತದ ಪರಿಕಲ್ಪನೆಗಳ ಅನ್ವಯಗಳ ಮೂಲಕ ಗಣಿತ ಕಲಿಯಿರಿ
ಗಣಿತದಲ್ಲಿ ಶೂನ್ಯದ ಕೊಡುಗೆ ಹೆಚ್ಚಿನ ಮಹತ್ವ ಹೊಂದಿದ್ದು ಇದಕ್ಕೆ ಪುಷ್ಟಿ ನೀಡುವಂಥ ಸಂಸ್ಕೃತ ಶ್ಲೋಕಗಳಲ್ಲಿ ಅಡಗಿರುವ ಗಣಿತದ ಲೆಕ್ಕಾಚಾರಗಳನ್ನು ಕಾಣಬಹುದು. ವೇದ ಗಣಿತವು ಗಣಿತವನ್ನು ಸುಲಭವಾಗಿ ಅರ್ಥೈಸುತ್ತದೆ.
ರೈತರಿಗೆ ಖಚಿತ ಆದಾಯ ಕೊಡುವ ಬಾಳೆ: ವಿಜ್ಞಾನಿ ಪ್ರೊ. ರಾಮಕೃಷ್ಣ ಹೆಗಡೆ
ವರ್ಷವಿಡೀ ಇಳುವರಿ ಕೊಡುವ ಬಾಳೆಯನ್ನು ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಬಾಳೆಯನ್ನು ಒಂದರ್ಥದಲ್ಲಿ ಕಲ್ಪತರು ಎಂದೂ ಹೇಳಬಹುದು.
ಮಾನವೀಯತೆ-ಅಂತಃಕರಣದ ಕಲಬುರ್ಗಿ: ಸಾಹಿತಿ ಗೊ,ರು, ಚನ್ನಬಸಪ್ಪ
ಸಭ್ಯತೆ, ವಿನಮೃತೆ, ಪ್ರಾಮಾಣಿಕತೆ, ಸತ್ಯಶೋಧನೆ, ನಿಷ್ಠೆ, ಸ್ವಾಭಿಮಾನ, ಸಾತ್ವಿಕ ಆಚಾರ-ವಿಚಾರ, ಸೃಜನಶೀಲತೆ ಹೀಗೆ ಡಾ. ಕಲಬುರ್ಗಿ ಅವರದು ಸಮಗ್ರ ವ್ಯಕ್ತಿತ್ವವಾಗಿದೆ.
ರಾಜ್ಯ ಸರ್ಕಾರಿ ನೌಕರ ಸಂಘ: ಸಿದ್ದನಗೌಡರಗೆ ಹ್ಯಾಟ್ರಿಕ್ ಗೆಲವು
ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ಎಲ್ಲರ ವಿಶ್ವಾಸ ಗಳಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಅಲ್ಲದೇ ಎಲ್ಲ ಸದಸ್ಯರ ಮತ್ತು ನಿರ್ದೇಶಕರ ಸಹಕಾರದಿಂದಲೇ ಸಂಘ ಇಷ್ಟೊಂದು ಕೆಲಸ ಮಾಡಲು ಸಾಧ್ಯವಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹುಬ್ಬಳ್ಳಿಯಲ್ಲಿ ಪೌರಕಾರ್ಮಿಕರ ಪ್ರತಿಭಟನೆ
ಪಾಲಿಕೆ ಠರಾವು ಅನ್ವಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸಬೇಕು, ಪೌರಕಾರ್ಮಿಕರ ಬೇಡಿಕೆಗಳ ಕುರಿತು ಪಾಲಿಕೆಯ ಠರಾವುಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು.
< previous
1
...
133
134
135
136
137
138
139
140
141
...
461
next >
Top Stories
ಪಿಯುಸಿ ಮತ್ತೆ ಫೇಲಾಯ್ತಾ? ಜೂ.9ರಿಂದ ಮತ್ತೆ ಪ್ರಯತ್ನಿಸಿ
ಆಪರೇಷನ್ ಸಿಂದೂರ ನಿಲ್ಲಿಸಬಾರದಿತ್ತು : ಸಿಎಂ
ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ : ಮೇ 21ರವರೆಗೆ ಯೆಲ್ಲೋ ಅಲರ್ಟ್
ಬಳ್ಳಾರಿ ಬಿಜೆಪೀಲಿ ಈಗ ಘಟಾನುಘಟಿಗಳೇ ಇಲ್ಲಾರಿ!
ಎಸ್ಸಿ ಒಳಮೀಸಲು ಸಮೀಕ್ಷೆ 1 ವಾರ ವಿಸ್ತರಣೆ