ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕನ್ನಡಿಗರ ರಕ್ಷಣೆಯಲ್ಲಿ ತೊಡಗಿರುವ ಲಾಡ್
ಉಗ್ರರ ದಾಳಿಯಿಂದ ತೊಂದರೆಗೊಳಗಾದ ಕನ್ನಡಿಗರ ರಕ್ಷಣೆ, ನೆರವಿಗೆ ಕಾಶ್ಮೀರಕ್ಕೆ ರಾಜ್ಯದ ಪ್ರತಿನಿಧಿಯಾಗಿ ತೆರಳಿರುವ ಕಾರ್ಮಿಕ ಸಂತೋಷ ಲಾಡ್, ಮನೆಯ ಮಗನಂತೆ ಕನ್ನಡಿಗರಿಗೆ ನೆರವು ನೀಡುತ್ತಿದ್ದಾರೆ. ಮತ್ತೆ ಆಪತ್ಬಾಂಧವರಂತೆ ಧಾವಿಸಿ ಕನ್ನಡಿಗರ ರಕ್ಷಣೆಯಲ್ಲಿ ತೊಡಗಿದ್ದಾರೆ.
ಭಯೋತ್ಪಾದಕರ ದಾಳಿ: ಎಬಿವಿಪಿ ಪ್ರತಿಭಟನೆ
ಪ್ರವಾಸಿಗರ ಮೇಲೆ ನಡೆಸಿದ ಗುಂಡಿನ ದಾಳಿ ಹೇಡಿತನದ ಕೃತ್ಯ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕವಾಗಿದ್ದು, ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿ ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಯನ್ನು ಸ್ಥಿರಗೊಳಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮವಹಿಸಿದೆ.
ಪಹಲ್ಗಾಮ್ ದಾಳಿ: ಹಿಂದೂಗಳ ವಿರುದ್ಧ ವ್ಯವಸ್ಥಿತ ಕೃತ್ಯ: ಮುತಾಲಿಕ್
ಪಹಲ್ಗಾಮ್ ದಾಳಿಯನ್ನು ಪಾಕಿಸ್ತಾನದವರು, ಬಾಂಗ್ಲಾದವರು ಮಾಡಿದ್ದಾರೆ ಎಂದು ಕಾಶ್ಮೀರಿ ಮುಸ್ಲಿಮರನ್ನು ಬಚಾವ್ ಮಾಡಬೇಡಿ. ಸ್ಥಳೀಯ ಮುಸ್ಲಿಮರ ಸಹಕಾರವಿಲ್ಲದೆ ಇಂತಹ ಕೃತ್ಯ ಎಸಗುವುದು ಅಸಾಧ್ಯ. ಅವರಿಗೆ ಅಭಿವೃದ್ಧಿ ಬೇಕಿಲ್ಲ, ಶಾಂತಿ ನೆಲೆಸುವುದು ಬೇಕಿಲ್ಲ.
ಕಚೇರಿಯಲ್ಲಿ ವಾಸ್ತವ್ಯ ಹೂಡಿ ₹6.5 ಲಕ್ಷ ಎಚ್ಆರ್‌ಎ ಪಡೆದ ಬಿಇಒ!
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಚನ್ನಪ್ಪಗೌಡ ಅವರು ಕಳೆದ ಎರಡೂವರೆ ವರ್ಷದಿಂದ ಇಲ್ಲಿನ ಗಂಟಿಕೇರಿ ಪ್ರದೇಶದ ತಮ್ಮ ಕಚೇರಿಯ ಒಂದು ಕೋಣೆಯಲ್ಲಿ ಅನಧಿಕೃತ ವಾಸ್ಯವ್ಯ ಹೂಡಿದ್ದರೂ ಸರ್ಕಾರದಿಂದ ಮನೆ ಬಾಡಿಗೆ (ಹೌಸ್ ರೆಂಟ್ ಅಲೌನ್ಸ್-ಎಚ್‌ಆರ್‌ಎ) ಮೊತ್ತ ₹ 6,56,580 ಪಡೆದಿರುವುದು ಬೆಳಕಿಗೆ ಬಂದಿದೆ.
ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸೋಣ: ಸುಬುಧೇಂದ್ರ ತೀರ್ಥ ಶ್ರೀ
ಸನಾತನ ಪರಂಪರೆಗೆ ಭಗವಂತ ವಿಶೇಷ ಕೊಡುಗೆಯಾಗಿ ಸಾಧು-ಸಂತರನ್ನು ಕೊಟ್ಟಿದ್ದಾನೆ. ಇವರು ಸ್ವಾರ್ಥ ಬಯಸದೇ, ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವ ಜತೆಗೆ ಇಡೀ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ.
ರಂಗೋಲಿ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ: ಗಾಯತ್ರಿ ಗೌಡರ
ನಾವಿಂದು ನಮ್ಮ ಇತಿಹಾಸ ತಿಳಿದುಕೊಳ್ಳುವ ಕೆಲಸವಾಗಬೇಕಿದೆ. ರಂಗೋಲಿ ಕಲೆಯು ಆಧ್ಯಾತ್ಮಿಕವಾಗಿ ಮನಸ್ಸನ್ನು ಕೇಂದ್ರೀಕರಿಸುವುದು ಮತ್ತು ದೇವತೆಗಳನ್ನು ಆಹ್ವಾನಿಸುವ ಸಂಪ್ರದಾಯ ರೂಢಿಯಲ್ಲಿದೆ.
ಸಂಸ್ಕಾರ, ಸಂಸ್ಕೃತಿ, ಸದಾಚಾರ ನಮ್ಮ ಜೀವನ ಪದ್ಧತಿಯಾಗಬೇಕು
ಸದಾಚಾರ, ಸಂಪನ್ನತೆ, ಸಂಸ್ಕಾರ, ಸಂಸ್ಕೃತಿ ನಿತ್ಯದ ಬದುಕಾಬೇಕು. ಜೀವನದಲ್ಲಿ ಚಾರಿತ್ರ್ಯದಿಂದ ಬದುಕಬೇಕು. ರಾಷ್ಟ್ರ ಪ್ರೇಮ, ಗುರು ಹಿರಿಯರಲ್ಲಿ ಗೌರವ ಹೊಂದಿರಬೇಕು. ಹೀಗಿದ್ದಾಗ ಮಾತ್ರ ನಮ್ಮ ಬದುಕಿಗೊಂದು ಬೆಲೆ.
ಒಡವೆ ದುಬಾರಿ, ವರದಕ್ಷಿಣೆಗೆ ವಧು ಪಾಲಕರ ಒಲವು!
ನಿರೀಕ್ಷೆಗೂ ಮೀರಿ ಹಳದಿ ಲೋಹ ಬಂಗಾರದ ಬೆಲೆ ಲಕ್ಷ ರು. ದಾಟಿದ್ದು, ಹೆಣ್ಣುಮಕ್ಕಳ ಮದುವೆಗೆ ಸಿದ್ಧತೆ ಕೈಗೊಂಡಿದ್ದ ಪಾಲಕರಿಗೆ ಒಡವೆಗಳ ಖರೀದಿಯೇ ಅತೀ ವೆಚ್ಚದಾಯಕವಾಗಿ ಪರಿಣಮಿಸಿದ್ದು, ಚಿನ್ನದ ಬದಲು ಹಣ (ವರದಕ್ಷಿಣೆ) ನೀಡಲು ವಧುವಿನ ಪಾಲಕರು ಒಲವು ತೋರುತ್ತಿರುವುದು ಅಲ್ಲಲ್ಲಿ ಕೇಳಿ ಬರುತ್ತಿದೆ.
ಮೂರು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ
ಹಿಂದಿನ ಬಿಜೆಪಿ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಇಚ್ಛಾಶಕ್ತಿ ಇರಲಿಲ್ಲ. ಇದರಿಂದಾಗಿ ಆಡಳಿತದಲ್ಲಿ ಗೊಂದಲ ಮೂಡಿಸಿ ಹೋಗಿದ್ದಾರೆ. ಆ ಗೊಂದಲವನ್ನು ನಿವಾರಿಸಲಾಗಿದ್ದು, ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ.
ಡಿಮ್ಹಾನ್ಸ್‌ನ ಬೇಡಿಕೆ ಈಡೇರಿಸಲು ಕ್ರಮ
ಸಂಸ್ಥೆಗೆ ಬೇಕಿರುವ ಬೇಡಿಕೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ ಬಳಿಯ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು. ಇದರ ಜತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು.
< previous
1
...
129
130
131
132
133
134
135
136
137
...
574
next >
Top Stories
ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ನಿರ್ಬಂಧಕ್ಕೆ ಪ್ರಿಯಾಂಕ್ ಪತ್ರ
ಸಚಿವರಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಔತಣಕೂಟ
ನಕಾರಾತ್ಮಕತೆ ತುಂಬುವ ಆರ್‌ಎಸ್‌ಎಸ್ : ಖರ್ಗೆ
ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಫಲಪ್ರದ : ಬಿಜೆಪಿ, ಜೆಡಿಯುಗೆ ತಲಾ 101 ಸ್ಥಾನ
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬರೀ ಮೇಲ್ಜಾತಿಯವರಿಗೆ ಆದ್ಯತೆ: ರಾಗಾ