ಪುರಿ ಜಗನ್ನಾಥನ ಸನ್ನಿಧಿಗೆ ಹುಬ್ಬಳ್ಳಿ ಭಕ್ತರ ಧಾರ್ಮಿಕ ಯಾತ್ರೆಈ ಯಾತ್ರೆಯಲ್ಲಿ ವಜ್ರ ಎನ್ನುವ ಎಳೆಯ ಬಾಲಕಿ ಸೇರಿದಂತೆ 78 ವರ್ಷದ ವಯೋವೃದ್ಧರೂ ಇದ್ದರು. ಅದರಲ್ಲೂ ನಿತ್ಯ ಬಿಡುವಿಲ್ಲದೇ ತಮ್ಮ ಕರ್ತವ್ಯದಲ್ಲಿ ತೊಡಗುವ ಹೆಸರಾಂತ ವೈದ್ಯರು, ಹಿರಿಯ ಪತ್ರಕರ್ತರು, ಪ್ರಾಧ್ಯಾಪಕರು, ಉದ್ಯಮಿಗಳು, ವಕೀಲರು, ಕಲಾವಿದರು ಇದ್ದರು.