ಧರ್ಮನಿಷ್ಠ, ಸಂಸ್ಕಾರ ಸಮಾಜ ನಿರ್ಮಾಣಕ್ಕೆ ಜಂಗಮರು ಶ್ರಮಿಸಲಿಸಂಸ್ಕಾರವಂತ ಸಮಾಜ ಇಂದಿನ ಜಗತ್ತಿಗೆ ಅತೀ ಅವಶ್ಯವಾಗಿದೆ. ಸತ್ ಬೋಧನೆ, ಧರ್ಮ ಪ್ರಸಾರ, ಆಚಾರ-ವಿಚಾರಗಳನ್ನು ಪ್ರಚುರಪಡಿಸುವುದು ಜಂಗಮ ಸಮಾಜದ ಧರ್ಮ. ಪುರದ ಹಿತ ಬಯಸುವ ಪುರೋಹಿತರ ಆದಿಯಾಗಿ ಎಲ್ಲ ಜಂಗಮರು ಆಚಾರ, ವಿಚಾರಗಳಲ್ಲಿ ಶ್ರೇಷ್ಠರಾಗಿ ಬದುಕುವ ಮೂಲಕ ಸುಸಂಸ್ಕೃತ ಸಮಾಜ ರೂಪಿಸಬೇಕು.