ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬದುಕು-ಭಾವನೆಗಳ ಸಾಧನೆ ಕವನ: ಜಿ.ಸಿ. ತಲ್ಲೂರ
ಮನುಷ್ಯನ ಜೀವನದಲ್ಲಿ ಸಂತೋಷ ಹಾಗೂ ನಲಿವು ಕ್ಷಣಕ್ಷಣಕ್ಕೂ ಬದಲಾವಣೆ ಆಗುತ್ತಿರುತ್ತವೆ. ಆದರೆ, ನೋವು ಮಾತ್ರ ಶಾಶ್ವತವಾಗಿರುತ್ತದೆ ಎಂದು ವಿಶ್ರಾಂತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.
ತ್ಯಾಜ್ಯಕ್ಕೆ ಬೆಂಕಿ: ಅರ್ಧ ಧಾರವಾಡ ಹೊಗೆಮಯ
ದಟ್ಟವಾಗಿ ವ್ಯಾಪಿಸಿರುವ ಹೊಗೆ. ಗುಡ್ಡದಂತಿರುವ ಸ್ಥಳದಲ್ಲಿ ಧಗಧಗಿಸುತ್ತಿರುವ ಬೆಂಕಿ. ಗಾಳಿ ಬಂದ ಕಡೆ ತೂರುತ್ತಾ ನಗರವನ್ನು ಆವರಿಸಿಕೊಳ್ಳುತ್ತಿರುವ ಹೊಗೆ. ಮುಖಕ್ಕೆ ಬಟ್ಟೆ ಹಿಡಿದುಕೊಂಡು ಶಪಿಸುತ್ತಿರುವ ಜನ. ಇದುವೇ ಧಾರವಾಡದ ಹೊಸಯಲ್ಲಾಪೂರದಲ್ಲಿ ಸೃಷ್ಟಿಯಾಗಿರುವ 8ನೇ ಗುಡ್ಡ.
ಪಾಲಕರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ: ದಿವಾಣ ಭಟ್
ಸಂಘ, ಸಂಸ್ಥೆಗಳ ಶಿಬಿರದಲ್ಲಿ ಬಿತ್ತಿದ ಕಲೆಯ ಬೀಜ ಮರವಾಗಿ ಬೆಳೆಯಲು ಪಾಲಕರ ಸಹಕಾರ ಅತೀ ಮುಖ್ಯ ಎಂದು ಅನನ್ಯ ಫೀಡ್ಸ್ ನ ಸ್ಥಾಪಕ ದಿವಾಣ ಭಟ್ ಹೇಳಿದರು.
ಧಾರವಾಡದಲ್ಲಿ ಬಿರುಗಾಳಿ-ಗುಡುಗು ಮಿಶ್ರಿತ ಮಳೆ
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನೆತ್ತಿ ಸುಡುತ್ತಿದ್ದ ಸೂರ್ಯನ ಕಿರಣಗಳು, ಸಂಜೆ ಮೋಡ ಕವಿದ ವಾತಾವರಣ ವರುಣನ ಆಗಮನಕ್ಕೆ ಇಂಬು ನೀಡಿತು. ಕಾದು ಕೆಂಡವಾದ ಧರಣಿ ಮೋಡಗಳ ಜಡೆಬಿಚ್ಚಿ ಮೈ ತೊಳೆದುಕೊಂಡಳು.
ಅಂಧತ್ವವನ್ನು ಮೆಟ್ಟಿನಿಂತು ಸಾಧನೆ ತೋರಿದ ಲಕ್ಷ್ಮೀ
ಹುಟ್ಟಿನಿಂದಲೇ ಅಂಧಳಾಗಿರುವ ಲಕ್ಷ್ಮೀ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತಾನೇ ಬರೆಯಲು ಸಾಧ್ಯವಿಲ್ಲ. ಓರ್ವ 9ನೇ ತರಗತಿಯ ವಿದ್ಯಾರ್ಥಿಯ ಸಹಾಯ ಪಡೆದು ಪರೀಕ್ಷೆ ಬರೆದು ಶೇ. 80ರಷ್ಟು ಅಂಕ ಪಡೆದು ಸಾಧನೆ ತೋರಿದ್ದಾಳೆ.
ಬಸವೇಶ್ವರರು ಸಮಸಮಾಜದ ಪ್ರತಿಪಾದಕರು: ಶ್ರೀ ಶಿಥಿಕಂಠೇಶ್ವರ ಮಹಾಸ್ವಾಮೀಜಿ
ಸಮಾನತೆಯ ಹರಿಕಾರ ಶ್ರೀ ಬಸವಣ್ಣನವರು ಜಾತಿ, ಮತ, ಪಂಥಗಳನ್ನದೇ ನಾವೆಲ್ಲ ಒಂದೇ ಎಂದು ಸಾರಿದರು. ಅದರಂತೆ ನಾವೆಲ್ಲರೂ ಬದುಕಿ ತೋರಿಸಬೇಕಿದೆ ಎಂದರು.
ನಾಡು-ನುಡಿ ಸಂರಕ್ಷಣೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ದೊಡ್ಡದು: ಡಾ. ಎಚ್.ವಿ. ಬೆಳಗಲಿ
ಸಂಗೀತ, ಸಾಹಿತ್ಯ ಬೆಳವಣಿಗೆಯಲ್ಲಿ ಮತ್ತು ನಾಡು-ನುಡಿ ಸಂರಕ್ಷಣೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ದೊಡ್ಡದು ಎಂದು ಚಿಂತಕ ಡಾ. ಎಚ್.ವಿ. ಬೆಳಗಲಿ ಹೇಳಿದರು.
ಅಗ್ನಿಕುಂಡವಾಗಿದ್ದ ಧರೆಗೆ ತಂಪೆರೆದ ಕೃತಿಕಾ ಮಳೆ
ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪ ಜನರನ್ನು ಹೈರಾಣು ಮಾಡಿತ್ತು. ಮಧ್ಯಾಹ್ನ 3ರಿಂದ ಸಣ್ಣದಾಗಿ ಶುರುವಾದ ಮಳೆ ಬಳಿಕ ರಭಸವಾಯಿತು.
ಸಮೃದ್ಧ ಸಮಾಜ ಕಟ್ಟಲು ಶ್ರಮಿಸಿದವರು ಶರಣರು: ಡಾ. ರಂಜಾನ್ ದರ್ಗಾ
ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ಸಮಾನತೆ, ಸ್ವಾಭಿಮಾನ, ಭಾವೈಕ್ಯತೆ, ಮಾನವೀಯತೆ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮೊದಲಾದ ಮೌಲ್ಯಗಳನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು ಎಂದು ಚಿಂತಕ ಡಾ. ರಂಜಾನ್ ದರ್ಗಾ ಹೇಳಿದರು.
ಡಾ. ಗಿರಡ್ಡಿ ಶ್ರೇಷ್ಠ ಕ್ರಿಯಾಶೀಲ ಕಥೆಗಾರರಲ್ಲಿ ಒಬ್ಬರು: ಎಸ್. ದಿವಾಕರು
ಗಿರಡ್ಡಿ ಪ್ರಪಂಚದ ಕೆಲವೇ ಕೆಲವು ಶ್ರೇಷ್ಠ, ಕ್ರೀಯಾಶೀಲ ಕಥೆಗಾರರಲ್ಲಿ ಒಬ್ಬರು. ಅವರ ಸಮಗ್ರ ಕಥೆಗಳಲ್ಲಿ ಬರೀ 12 ಕಥೆಗಳಿದ್ದು ಅವುಗಳ ಪೈಕಿ ಆರು ಕಥೆಗಳು ಅತ್ಯುತ್ತಮ ಕಥೆಗಳಾಗಿವೆ ಎಂದು ಖ್ಯಾತ ಕಥೆಗಾರ ಎಸ್. ದಿವಾಕರ ಹೇಳಿದರು.
< previous
1
...
297
298
299
300
301
302
303
304
305
...
455
next >
Top Stories
ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ