ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವುಬಸವೇಶ್ವರ ಜಯಂತಿ ಅಂಗವಾಗಿ ಮಜ್ಜಿಗುಡ್ಡದಲ್ಲಿ ರಥೋತ್ಸವ ನಡೆಯುತ್ತದೆ. ಈ ವೇಳೆ ಭಕ್ತಾಧಿಗಳ ಸಂಖ್ಯೆ ಅಪಾರವಾಗಿತ್ತು. ಅತ್ತ ರಥವೂ ಸಾಗುತ್ತಿತ್ತು. ಇತ್ತ ಜನಜಂಗುಳಿಯೂ ವಿಪರೀತವಾಗಿ ತಳ್ಳಾಟ, ನೂಕಾಟ ಎಲ್ಲವೂ ನಡೆದಿತ್ತು. ಈ ತಳ್ಳಾಟದಿಂದಾಗಿ ಮಹಮ್ಮದಸಾಬ ಆಯತಪ್ಪಿ ರಥದ ಚಕ್ರಕ್ಕೆ ಸಿಲುಕಿದ. ಇದರಿಂದ ಸ್ಥಳದಲ್ಲೇ ಮೃತಪಟ್ಟ.