ಯಶಸ್ವಿಯಾಗಿ ಮತದಾನ ನಡೆಸಲು ಜಿಲ್ಲಾಡಳಿತ ಸರ್ವ ಸಿದ್ಧ..!ಮತಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಮತಕ್ಷೇತ್ರಗಳು ಸೇರಿ 9,17,963 ಪುರುಷ, 9,13,949 ಮಹಿಳಾ, 100 ತೃತೀಯಲಿಂಗಿಗಳು ಸೇರಿ ಒಟ್ಟು 18,31,975 ಮತದಾರರು ಮತದಾನಕ್ಕೆ ಅರ್ಹರು. ಅದೇ ರೀತಿ 1,893 ಮತಗಟ್ಟೆಗಳು ಹಾಗೂ ಎಂಟು ಹೆಚ್ಚುವರಿ (ಅಕ್ಸಲರಿ)ಮತಗಟ್ಟೆಗಳು ಸೇರಿ 1,901 ಮತಗಟ್ಟೆಗಳಿವೆ.