ಹುಬ್ಬಳ್ಳಿಯಲ್ಲಿ ಸಂಭ್ರಮದಿಂದ ನಾಗಪಂಚಮಿ ಆಚರಣೆಪಂಚಮಿ ನಿಮಿತ್ತ ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಕುಟುಂಬದವರೆಲ್ಲ ಮನೆಯಲ್ಲಿ ಪ್ರತಿಷ್ಠಾಪಿಸಿದ ಮಣ್ಣಿನ ನಾಗ ದೇವರಿಗೆ ಹಾಲೆರೆದರು. ಮನೆಯಲ್ಲಿ ಮಹಿಳೆಯರು ಅಳ್ಳಿಟ್ಟಿನಿಂದ ನಾಗದೇವರ ಮೂರ್ತಿ ತಯಾರಿಸಿ, ಅದನ್ನು ದೇವರ ಕೋಣೆಯಲ್ಲಿಟ್ಟು, ಅರಿಷಿಣ-ಕುಂಕುಮ, ಹೂವುಗಳಿಂದ ಪೂಜಿಸಿದರು.