ಧಾರವಾಡ ಜಿಲ್ಲೆಯಲ್ಲಿ ವೈಭವದಿಂದ ನೆರವೇರಿದ ಶ್ರೀರಾಮನವಮಿಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಬುಧವಾರ ಧಾರವಾಡ-ಹುಬ್ಬಳ್ಳಿಯಲ್ಲಿ ಶ್ರೀರಾಮನ ಭಕ್ತರು ವೈಭವದಿಂದ ವಿಶೇಷ ಪೂಜೆ, ತೊಟ್ಟಿಲೋತ್ಸವ, ಅಲಂಕಾರೋತ್ಸವದ ಮೂಲಕ ಆಚರಿಸಿದರು. ನಗರದ ಶ್ರೀರಾಮ ಮಂದಿರ ಸೇರಿದಂತೆ ವಿವಿಧ ಮಂದಿರಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು.