ಹರಿದ ಕನ್ನಡ ಬಾವುಟ: ಭಾಷೆಗೆ ಅವಮಾನ- ಬದಲಿಸಲು ಆಗ್ರಹಡಾ. ರಾಜಕುಮಾರ ಭಾವಚಿತ್ರ, ನಾಡಿನ ಸಾಹಿತಿಗಳು, ಮಹಾತ್ಮರ ಭಾವಚಿತ್ರಗಳನ್ನೂ ಹಾಕಲಾಗಿದೆ. ಅಲ್ಲೇ ಪಕ್ಕದಲ್ಲೇ ಕನ್ನಡಧ್ವಜ ಹಾಗೂ ಸ್ತಂಭ ಇದೆ. ಬಾವುಟದ ಒಂದಿಷ್ಟು ಭಾಗ ಹರಿದು ನೆಲದ ಮೇಲೆ ಬಿದ್ದಿದೆ. ಇನ್ನಷ್ಟು ಭಾಗ ಸ್ತಂಭದಲ್ಲಿ ಹರಿದ ಸ್ಥಿತಿಯಲ್ಲಿ ಹಾರಾಡುತ್ತಿದೆ