ಅಯೋಧ್ಯೆಗೆ ತೆರಳಿದ ವಿಶೇಷ ಆಹ್ವಾನಿತರುಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಡಾ. ಎಂ.ಆರ್ಿ. ರಾಮನಗೌಡರ, ಉದ್ಯಮಿ ಜಿತೇಂದ್ರ ಮಜೇಥಿಯಾ, ಸ್ವರ್ಣ ಸಮೂಹದ ಮಾಲೀಕ ಡಾ. ಚಿಗರುಪಾಟಿ ವಿ.ಎಸ್.ವಿ ಪ್ರಸಾದ ಅಯೋಧ್ಯೆಗೆ ತೆರಳಿದರು.